Surprise Me!

ಸಂತೋಷ್ ಆನಂದ್ ರಾಮ್ ಹಾಗು ಸುರಭಿ ಮದುವೆ ಸಂಭ್ರಮ | Filmibeat Kannada

2018-02-21 1 Dailymotion

Kannada director Santhosh Ananddram and Surabhi's wedding took place today, Santosh Anand Ram Rajakumara and Ramachari movies director, Puneeth Rajkumar and Shivarajkumar visited Santosh's wedding <br /> <br /> <br />ರಾಮಾಚಾರಿ ಹಾಗೂ ರಾಜಕುಮಾರ ಸಿನಿಮಾಗಳನ್ನ ನಿರ್ದೇಶನ ಮಾಡಿ ಸಕ್ಸಸ್ ಕಂಡ ಸಂತೋಷ್ ಆನಂದ್ ರಾಮ್ ಇಂದು(ಫೆ 21) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡ ಸಂತೋಷ್, ಸುರಭಿ ಜೊತೆಯಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಸ್ಯಾಂಡಲ್ ವುಡ್ ನ ಯಂಗ್ ಟ್ಯಾಲೆಂಟೆಡ್ ನಿರ್ದೇಶಕರ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿರೋ ಡೈರೆಕ್ಟರ್ 'ಸಂತೋಷ್ ಆನಂದ್ ರಾಮ್' ಅವರ ಆರತಕ್ಷತೆಯಲ್ಲಿ ಕನ್ನಡದ ಬಿಗ್ ಸ್ಟಾರ್ ಗಳು ಭಾಗಿ ಆಗಿದ್ದರು.

Buy Now on CodeCanyon